ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ 820ರೂಗೆ ಏರಿಕೆ | Oneindia Kannada

2018-09-04 141

A non-subsidized cylinder will now cost Rs 820.5 — compared to Rs 790 in August — and the price is expected to rise further in the coming months before dipping after January. The record increase, which has taken the price to an all-time high, will see customers across Karnataka pay the same price, with a slight variation of Rs 3 to Rs 5 in some parts.


ಈಗಾಗಲೇ ಪೆಟ್ರೋಲ್- ಡೀಸೆಲ್ ಬೆಲೆ ಏರುತ್ತಲೇ ಇದ್ದು, ಗ್ರಾಹಕರ ಜೇಬು ಸುಡುತ್ತಿದೆ. ಇದೀಗ ಬೆಂಗಳೂರಿಗರು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಗೆ ಸೆಪ್ಟೆಂಬರ್ ನಲ್ಲಿ ತಲಾ 30.5 ರುಪಾಯಿ ಹೆಚ್ಚು ಪಾವತಿಸಬೇಕಿದೆ. ಇದೀಗ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ರು. 820.5 ತಲುಪಿದ್ದು, ಆಗಸ್ಟ್ ನಲ್ಲಿ ರು. 790 ಇತ್ತು.